Sunday, April 12, 2015

ಮೃಗಾಲಯದ ಶುಲ್ಕ


18ನೇ ಶತಮಾನದಲ್ಲಿ ಇಂಗ್ಲೆಂಡಿನ ಮೃಗಾಲಯದ ಪ್ರವೇಶ ಶುಲ್ಕ ಮೂರುವರೆ ಪೆನ್ಸ್ ಆಗಿತ್ತು ಅಥವಾ ಶುಲ್ಕದ ಬದಲಿಗೆ ನೀವು ನಾಯಿ, ಬೆಕ್ಕುಗಳನ್ನು ಕೊಡಬಹುದಿತ್ತು. ಅವುಗಳನ್ನು ಮೃಗಾಲಯದವರು ಸಿಂಹಕ್ಕೆ ಆಹಾರವಾಗಿಸುತ್ತಿದ್ದರು. 

2 comments:

Badarinath Palavalli said...

ಈಗಲೂ ಇದೇ ಪದ್ಧತಿ ಇದ್ದಿದ್ದರೆ ನಮ್ಮ ಗಂಡಂದಿರು ಹುಲಿ ಬಾಯಿ ಪಾಲು! ಅಕಟಕಟಾ...

Vinod Kumar Bangalore said...

ಹಹಹಹ