And the life goes on !
Whenever Whichever However Whatever
Sunday, April 12, 2015
ಮೃಗಾಲಯದ ಶುಲ್ಕ
18ನೇ ಶತಮಾನದಲ್ಲಿ ಇಂಗ್ಲೆಂಡಿನ ಮೃಗಾಲಯದ ಪ್ರವೇಶ ಶುಲ್ಕ ಮೂರುವರೆ ಪೆನ್ಸ್ ಆಗಿತ್ತು ಅಥವಾ ಶುಲ್ಕದ ಬದಲಿಗೆ ನೀವು ನಾಯಿ, ಬೆಕ್ಕುಗಳನ್ನು ಕೊಡಬಹುದಿತ್ತು. ಅವುಗಳನ್ನುಮೃಗಾಲಯದವರು ಸಿಂಹಕ್ಕೆ ಆಹಾರವಾಗಿಸುತ್ತಿದ್ದರು.
2 comments:
ಈಗಲೂ ಇದೇ ಪದ್ಧತಿ ಇದ್ದಿದ್ದರೆ ನಮ್ಮ ಗಂಡಂದಿರು ಹುಲಿ ಬಾಯಿ ಪಾಲು! ಅಕಟಕಟಾ...
ಹಹಹಹ
Post a Comment