ವಾಲಂಟೈನ್ ಅನ್ನೋ ಹುಡುಗ, ಮೆಡಿಸನ್ ಅನ್ನೊ ಊರಲ್ಲಿ ಒಂದು ಸುಂದರವಾದ ಯೂನಿಫಾರ್ಮ್
ಹಾಕಿರುವ ಹೆಂಗಸು ಸೈಕಲ್ ಮೇಲೆ ಹೋಗೋದನ್ನ ನೋಡಿದ.
ನೋಡಿ ಸುಮ್ಮನಿರಲಾರದೇ ಅವಳ ಪೃಷ್ಠವ ತಟ್ಟಿದ. ಜೊತೆಗೆ ಅವನ ಕೈ ಅವಳ ಸೊಂಟದಲ್ಲಿದ್ದ ಸರ್ವಿಸ್ ರಿವಾಲ್ವರನ್ನೂ
ಮುಟ್ಟಿತು, ಆಗ ಅರಿವಾಯಿತು ಅವಳು ಸಾಮಾನ್ಯಳಲ್ಲ ಮಹಿಳಾ ಪೋಲಿಸ್ ಎಂದು. ಅವಳು ಸೈಕಲ್ಲಿನಿಂದ ಕೆಳಗಿಳಿದಳು,
ಅವನಿಗೆ ಬೇಡಿ ತೊಡಿಸಿದಳು.
4 comments:
ಅದ್ಸರಿ ಆಕೆ ಏನು ಮಾಡಿದಳು? ಹುಡುಗನ ಶೀಲ ಉಳೀತ ಏನು!
ಹಹಹ, ಜೈಲಿನಲ್ಲಿ ಕೊಳಿತಾ ಇರಬಹುದು..
ಹಾಗೇ ಆಗಬೇಕು ಆ ಖದೀಮನಿಗೆ
ಹಾಗೇ ಆಗಬೇಕು ಆ ಖದೀಮನಿಗೆ
Post a Comment