Saturday, July 6, 2013

ಕೆಲವರು

ಇಹರು 
ನಮ್ಮ 
ದಾರಿಯ 
ಮರೆಯದೆ 
ಕಾಯುವವರು 
ಕೆಲವರು. 
ನಮ್ಮನ್ನೇ 
ದಾರಿ ಮಾಡಿ 
ಮುಂದೆ ಸಾಗಿ 
ಮರೆಯುವವರು 
ಕೆಲವರು

3 comments:

Badarinath Palavalli said...

ಜನಗಳ ಕುತ್ಸಿತ ಮನಸತ್ವವೇ ಅಂತದು ಗೆಳೆಯ.

Vinod Kumar Bangalore said...

ಧನ್ಯವಾದಗಳು ಗೆಳೆಯ

Vinod Kumar Bangalore said...

ನಿಮ್ಮ ಬೆಂಬಲಕೆ ಧನ್ಯವಾದಗಳು ಗೆಳೆಯ