Saturday, July 6, 2013

ಬೊಗಸೆ

ಕೈಗಳ ಮಧ್ಯೆ 
ಮುಖ 
ಹುದುಗಿಸಬೇಕೆನಿಸಿದೆ 
ಸಮಸ್ಯೆಗಳಿವೆ ಏನೇನೋ 
ಬೊಗಸೆಯ 
ಬಾವಿಯ ತಳದಲ್ಲಿ 
ನೆಮ್ಮದಿ 
ಸಿಗಬಹುದೇನೋ

2 comments:

Badarinath Palavalli said...

ಆ ಕೈಗಳ ಸಾಂತ್ವನ ಸಿಗಲೀ ನಮಗೂ.

Vinod Kumar Bangalore said...

ಧನ್ಯವಾದಗಳು ಗೆಳೆಯ