Saturday, July 6, 2013

ಸಂಬಂಧ

ಹೀಗೆಯೇ ಇರಲಿ 
ನಮ್ಮೀ ಸಂಬಂಧಗಳ 
ಎಳೆ 
ಬಿರುಗಾಳಿಯಲ್ಲೂ 
ಬುಡಮೇಲಾಗದ 
ಗರಿಕೆಯಂತೆ

2 comments:

Badarinath Palavalli said...

ನಿಜ ಭಾರೀ ಮರಗಳೇ ಧರಗುಳಿದರೂ ಗರಿಕೆಗಿಲ್ಲ ಭಯ.

Vinod Kumar Bangalore said...

ಧನ್ಯವಾದಗಳು ಗೆಳೆಯ