Tuesday, June 18, 2013

ಬೆಳದಿಂಗಳೇ

ಮುಂಗುರುಳ 
ಮೋಡಗಳ
ನಡುವೆ ಇರುವ 
ಬೆಳದಿಂಗಳೇ 
ಸರಿಸೆ 
ತುಸು ತಲೆಯ 
ಮೇಲಿರುವ ಸೆರಗ 
ಈ ಮನದ 
ಅಮಾವಾಸ್ಯೆಯ 
ಕತ್ತಲು ತೊಲಗಲಿ

1 comment:

Badarinath Palavalli said...

ಪರಿವರ್ತನೆ ಬಯಸುವ ಭಾವ.