Sunday, June 16, 2013

6

ನಿನಗಾಗಿ ಕಾದು 
ಕತ್ತಲಾಯಿತೆಂದು 
ನನಗೆ ಬೇಸರವಿಲ್ಲ 

ಗೆಳತಿ, ಬರುವಾಗ 
ಜೊತೆಯಲ್ಲಿ 
ಹುಣ್ಣಿಮೆ ತರುವೆಯಲ್ಲ

No comments: