Sunday, June 16, 2013

8

ಆಕಾಶ ಮುಟ್ಟ ಬೇಕೆಂದು 
ಕನಸುಗಳ ಏಣಿ ಹತ್ತುತ್ತಿಲ್ಲ 
ಈ ವೈಫಲ್ಯಗಳ ಕೂಪದಿಂದ 
ಹೊರಬಂದರಷ್ಟೇ ಸಾಕೆನಿಸುತ್ತಿಲ್ಲ

No comments: