Saturday, July 6, 2013

ಸ್ವಯಂಕೃತ

ನನ್ನೀ 
ಬೇಸರಕೆ 
ನೀ ಅಲ್ಲ 
ಕಾರಣ 
ಇದೊಂದು 
ಸ್ವಯಂಕೃತ 
ಅಪರಾಧ

2 comments:

Badarinath Palavalli said...

ಇದನ್ನು ತುಂಬಾ ಜನ ತಮ್ಮ ಮನಸ್ಸಿನ ಗೋಡೆಗಳ ಮೇಲೆ ಬರೆದಿಟ್ಟುಕೊಳ್ಳುವ ಜರೂರತ್ತು ಇದೆ.

Vinod Kumar Bangalore said...

ಧನ್ಯವಾದಗಳು ಗೆಳೆಯ :)