vinodbangalore
And the life goes on ! Whenever Whichever However Whatever
Sunday, June 16, 2013
ಅಪ್ಪಾ
ನಾ ಅವಳನ್ನು ಕೇಳಿದೆ
ಆಟ ಆಡೋಕೆ ನಿನಗೆ ಏನು ಬೇಕು ?
ಅವಳೆಂದಳು 'ಅಪ್ಪಾ, ನೀ ಬೇಕು '
5
ನಿದ್ದೆಗೆಂದು ಕಣ್ಣು ಮುಚ್ಚುವುದು
ನೆಪ ಮಾತ್ರ
ಅದರಲ್ಲಿ ಆವರಿಸುವುದು
ನೀ ಮಾತ್ರ
Newer Posts
Older Posts
Home
Subscribe to:
Posts (Atom)