ಒಬ್ಬ ಯುವತಿಯಾಗಿ ನಮಗಿರುವ ದೊಡ್ಡ ಭರವಸೆಯೆಂದರೆ ನಾವು ನಮ್ಮನ್ನೇ ಕರುಣೆಯಿಂದ ಕಾಣಲು ಪ್ರಾರಂಭಿಸುವುದು. ಇದರಿಂದ ನಾವು ಒಬ್ಬರನ್ನೊಬ್ಬರು ಕರುಣೆಯಿಂದ ನೋಡಲು ಸಾಧ್ಯ. ‘ತುಂಬಾ ದಪ್ಪ, ತುಂಬಾ ಸಣ್ಣ, ತುಂಬಾ ಕುಳ್ಳು,
ತುಂಬಾ ಎತ್ತರ, ತುಂಬಾ ಇನ್ನೇನೋ’ ಎಂದು ನಮ್ಮನ್ನು ನಾವೇ ಮತ್ತು ಇತರರನ್ನೂ ಹಿಯಾಳಿಸುವುದನ್ನು ನಿಲ್ಲಿಸಬೇಕು. ನಾವು ಯಾವುದರಲ್ಲೋ ತುಂಬಾ ಹೆಚ್ಚು , ಮತ್ಯಾವುದರಲ್ಲೋ ತುಂಬಾ ಕಡಿಮೆ ಎನ್ನುವ ಭಾವನೆ ಇದೆ. ಇದುವೇ ಜೀವನ. ನಮ್ಮ ದೇಹಗಳು ಬದಲಾಗುತ್ತವೆ. ನಮ್ಮ ಆಲೋಚನೆಗಳುಬದಲಾಗುತ್ತವೆ. ನಮ್ಮ ಮನಸುಗಳು ಬದಲಾಗುತ್ತವೆ
== ಎಮ್ಮಾ ಸ್ಟೋನ್ ==